Surprise Me!

ಬೆಂಗಳೂರು-ಮೈಸೂರು ಪ್ರಯಾಣಿಕರಿಗೆ ಗುಡ್ ನ್ಯೂಸ್ ಕೊಟ್ಟ ಪ್ರತಾಪ್ ಸಿಂಹ | Oneindia Kannada

2021-08-16 39 Dailymotion

2022 ರೊಳಗೆ ಮೈಸೂರು-ಬೆಂಗಳೂರು 10 ಪಥದ ರಾಷ್ಟೀಯ ಹೆದ್ದಾರಿ ನಿರ್ಮಾಣ ಕಾರ್ಯ ಮುಗಿದೇ ಮುಗಿಯುತ್ತಾ? ಒಂದೂವರೆ ಗಂಟೆಯಲ್ಲಿ ಮೈಸೂರಿಗೆ ನಿಜಕ್ಕೂ ಹೋಗಬಹುದಾ? ಎಂಬಿತ್ಯಾದಿ ಅನುಮಾನಗಳ ಬಗ್ಗೆ ಸಂಸದ ಪ್ರತಾಪ್ ಸಿಂಹ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.<br /><br />MP Pratap Sumha Shared Information About road transport & highways that 10 lane Bengaluru-Mysuru economic corridor is likely to be completed by October 2022.

Buy Now on CodeCanyon